WORK FROM HOME JOB : ಈಗಷ್ಟೇ 10ನೇ ತರಗತಿ ಮುಗಿಸಿರುವ ನಿರುದ್ಯೋಗಿಗಳಿಗೆ ಅಂತ ಕಂಪನಿಯಿಂದ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಯಾತ್ರಾ ಕಂಪನಿ ಹಾಲಿಡೇ ಅಡೈಸರ್ ವಿಭಾಗ ಖಾಲಿ ಇರುವ(WORK FROM HOME JOB) ಹುದ್ದೆಗಳನ್ನು ಖಾಲಿ ಇದೆ. ಈ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಲು ಅವ್ರಿಗೆ ಯಾವುದೇ ಅನುಭವದ ಅಗತ್ಯವಿಲ್ಲ.
ಅರ್ಜಿಯನ್ನು ಸಲ್ಲಿಸಲು ಬಯಸುವವರು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಸುಲಭವಾಗಿ ಮನೆಯಿಂದಲೇ ಕೆಲಸ ಮಾಡಬಹುದು. ಸಂಪೂರ್ಣ ವಿವರಗಳನ್ನು ಪರಿಶೀಲಿಸಿ ಹಾಗೂ ಈ ಉದ್ಯೋಗಗಳಿಗಾಗಿ ಕೆಳಗೆ ನೀಡಲಾದ ಲಿಂಕ್ ಅನ್ನು ಅನ್ವಯಿಸಿ ಹಾಗೂ ಅರ್ಜಿಯನ್ನು ಸಲ್ಲಿಸಿ. ಇಂತಹ ಹೆಚ್ಚಿನ ಉದ್ಯೋಗಗಳಿಗಾಗಿ ನಮ್ಮ whtsapp GROUP ಗೆ ಜಾಯಿನ್ ಹಾಗಿ
Table of Contents

Work From Home Job details ಮನೆಯಿಂದ ಕೆಲಸ ಉದ್ಯೋಗದ ವಿವರಗಳು
ಸಂಸ್ಥೆಯ ಹೆಸರು ( Company name ): ಈ ಅಧಿಸೂಚನೆ ಯಾತ್ರಾ ಕಂಪನಿಯು (Yatra company )ನಮಗೆ ಬಿಡುಗಡೆ ಮಾಡಿದೆ.
(Job List:) ಉದ್ಯೋಗ ಪಟ್ಟಿ: Yatra (ಯಾತ್ರಾ) ಕಂಪನಿ ಹಾಲಿಡೇ ಅಡ್ಡೆಸರ್ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ
ಎಜುಕೇಶನ್ ಅರ್ಹತೆ (Educational qualification): ಈ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಓದಿರಬೇಕು
ವಯಸ್ಸು (age limit ): 18 ವರ್ಷ ಆಗಿರುವ ಯಾರಾದರೂ ಬೇಕಾ ಆದ್ರೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ( application fees) : ಈ ಕೆಲಸಗಳಿಗೆ ಹಣ ಕೊಡಬೇಕಾಗಿಲ್ಲ.
ಸಂಬಳ( salary ) : ಇಂಟರ್ ನಲ್ಲಿ ಆಯ್ಕೆಯಾದವರಿಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ತಿಂಗಳಿಗೆ 30,000 ರೂ. ಸಂಬಳ
ಆಯ್ಕೆ ಪ್ರಕ್ರಿಯೆ ( selection type) : ಯಾವುದೇ ಪರೀಕ್ಷೆಯಿಲ್ಲದೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಉದ್ಯೋಗ ಸ್ಥಳ ( job location) : ಮನೆಯಿಂದ ಕೆಲಸ ಮಾಡುವ ಕೆಲಸಗಳಾಗಿವೆ. ನೀವು ಮನೆಯಿಂದಲೇ ಕುಳಿತು ಕೆಲಸ ಮಾಡಬಹುದು. ಎಲ್ಲಿಯೂ ಹೋಗಬೇಕಾಗಿಲ್ಲ.
ಅನುಭವ( experience) : ಅಗತ್ಯವಿಲ್ಲ
ತರಬೇತಿ (training) : ಆಯ್ಕೆಯಾದವರೂ ಮೊದಲ 7 ದಿನ ತರಬೇತಿ ನೀಡಲಾಗುತ್ತದೆ.
ಅರ್ಜಿಯ ಪ್ರಕ್ರಿಯೆ Application Process
ಕಂಪನಿಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಮಾತ್ರ . ಅರ್ಜಿಯನ್ನು ಸಲ್ಲಿಸಿದವರಿಗೆ ಮಾತ್ರ ಸಂದರ್ಶನ ನಡೆಸಿ ಆಯ್ಕೆಯಾದವರಗೆ ಕೆಲಸ ನೀಡುತ್ತಾರೆ.
Application apply : ಇಲ್ಲಿ ಕ್ಲಿಕ್ ಮಾಡಿ
ಗಮನಿಸಿ: ಈ ಉದ್ಯೋಗ ಕೆ ನೀವು ಅರ್ಹತೆಯನ್ನು ಹೊಂದಿದ್ದರೆ ತಕ್ಷಣವೇ ಅರ್ಜಿಯನ್ನು ಸಲ್ಲಿಸಿ. ಇದನ್ನು ನಿಮ್ಮ ಸ್ನೇಹಿತರ ಗುಂಪಿನಲ್ಲಿಯೂ ಹಂಚಿಕೊಳ್ಳಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
WORK FROM HOME JOB FAQ
ಅರ್ಜಿಯ ಪ್ರಕ್ರಿಯೆ Application Process
ಕಂಪನಿಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಮಾತ್ರ . ಅರ್ಜಿಯನ್ನು ಸಲ್ಲಿಸಿದವರಿಗೆ ಮಾತ್ರ ಸಂದರ್ಶನ ನಡೆಸಿ ಆಯ್ಕೆಯಾದವರಗೆ ಕೆಲಸ ನೀಡುತ್ತಾರೆ.
JOB APPLICATION LINK
Application apply : ಇಲ್ಲಿ ಕ್ಲಿಕ್ ಮಾಡಿ
ಇಂದಿನ ಪ್ರಮುಖ ಸುದ್ದಿಗಳು:
New Ration card online apply | ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮತ್ತೆ ಪ್ರಾರಂಭ.! | ಬೇಗ ಅರ್ಜಿ ಸಲ್ಲಿಸಿ