Gruhalakshmi:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಕರ್ನಾಟಕ ರಾಜ್ಯ(Karnataka State)ದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಐದು ಗ್ಯಾರಂಟಿ ಯೋಜನೆ (5 Guarantee scheme)ಗಳನ್ನು ಜಾರಿ ತಂದಿದ್ದು. ರಾಜ್ಯ ಕಾಂಗ್ರೆಸ್ ಸರ್ಕಾರ(State Congress Govt)ದ ಗ್ಯಾರಂಟಿ ಯೋಜನೆ (Guarantee scheme)ಯಲ್ಲಿ ಬಹಳ ಪ್ರಮುಖವಾಗಿರುವ ಯೋಜನೆ ಅಂದ್ರೆ ಅದು ನಮ್ಮ ಮಹಿಳೆಯರ ಜನಪ್ರಿಯವಾದ ಗೃಹಲಕ್ಷ್ಮಿ ಯೋಜನೆ(gruhalakshmi scheme) ಗೃಹಲಕ್ಷ್ಮಿ ಯೋಜನೆಯ ಹಣ (gruhalakshmi scheme money)ವು ಜೂನ್ ಮತ್ತು ಜುಲೈ ತಿಂಗಳ ಒಟ್ಟು 4000 ಹಣ (gruhalakshmi 11th installment and 12th installment money)ವನ್ನು ನೀವು ಪಡೆಯಬೇಕಾದರ.
ಮಹಿಳೆಯರು ಈ ಕೆಲಸವನ್ನು ಮಾಡುವುದು ಮುಖ್ಯ ಕಡ್ಡಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ (gruhalakshmi scheme amount) ನೀವು ಪಡೆಯಲು ಮಹಿಳೆಯರಿಗೆ ಹೊಸ ರೂಲ್ಸ್ (New Rules) ಮಾಡಿದೆ ಯಾವುದು ಅಂದ್ರೆ ಈ ಪತ್ರ (letter)ವನ್ನು ಕಡ್ಡಾಯವಾಗಿ ನೀವು ಈ ಜಾಗಕ್ಕೆ ಸಲ್ಲಿಸಿದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಹಣ (gruhalakshmi amount) ಬರುತ್ತೆ ಯಾವುದು ಆ ಪತ್ರ, ಎಲ್ಲಿಗೆ ಈ ಪತ್ರ ಸಲ್ಲಿಸಬೇಕು?. ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ (gruhalakshmi 11th installment and 12th installment money)ವನ್ನು ನೀವು ಪಡೆದುಕೊಳ್ಳಲು ಯಾವುದು ಮಾರ್ಗ ಸೂಚಿಯನ್ನು ನೀವು ಅನುಸರಿಸಬೇಕು ಮತ್ತು ಗೃಹಲಕ್ಷ್ಮಿ ಯೋಜನೆ (gruhalakshmi scheme)ಯ ಹಣ (hana)ವನ್ನು ಪಡೆದುಕೊಳ್ಳಲು ಯಾವೆಲ್ಲ ಪರಿಹಾರ ಇದೆ ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಟ್ಟಿದ್ದೇವೆ.
Table of Contents
ಹೌದು ನಿಮಗೆ ಈಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಕರ್ನಾಟಕ ರಾಜ್ಯದಲ್ಲಿರುವಂತ ಎಲ್ಲಾ ಮಹಿಳೆಯರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ (gruhalakshmi amount)ವು ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ.
Gruhalakshmi | ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಏನು ನಾವು ಮಾಡಬೇಕು?

ಈಗಾಗಲೇ ಸುಮಾರು 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಕ್ಯಾನ್ಸಲ್ (1.78 lakh women’s gruhalakshmi Yojana application cancelled) ಮಾಡಲಾಗಿದೆ. ಈ ಹಿಂದೆ ಸರ್ಕಾರ ಗೃಹಲಕ್ಷ್ಮಿ (gruhalakshmi) ಯೋಜನೆಯ ಮಹಿಳೆಯರಿಗೆ ಒಂದು ಹೊಸ ರೂಲ್ಸ್ ನ್ನು ಜಾರಿಗೆ ಮಾಡಿತ್ತು. ಯಾರೆಲ್ಲ ತೆರಿಗೆಯನ್ನು ಪಾವತಿ ಮಾಡುತ್ತಾರೋ ಅಂತಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಅರ್ಜಿ (gruhalakshmi application status)ಯನ್ನು ಸಲ್ಲಿಸಲು ಅನರ್ಹ ಎಂದು ಸಹ ಮಾಹಿತಿಯನ್ನು ನೀಡಿತ್ತು.
ಆದರೂ ಕೂಡ ಸಾಕಷ್ಟು ಜನರು ತೆರಿಗೆ ಪಾವತಿ ಮಾಡುವಂತ ಮಹಿಳೆಯರು ಕೂಡ ಅರ್ಜಿಯನ್ನು ಕೂಡ ಸಲ್ಲಿಸಿದ್ದಾರೆ. ಅದಕ್ಕಾಗಿ ಸರ್ಕಾರವು ಅಂತಹ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಪರಿಶೀಲನೆಯನ್ನು ಮಾಡಿ ಅವುಗಳನ್ನು ರದ್ದು ಸಹ ಮಾಡಿದೆ. ಒಂದು ವೇಳೆ ನೀವು ಟ್ಯಾಕ್ಸ್ ಪೇ ಮಾಡುತ್ತಿಲ್ಲ ಅಂದರೂ ನಿಮಗೆ ಟ್ಯಾಕ್ಸ್ ಪ್ಲೇಯರ್ ಎಂದು ತೋರಿಸಿ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದರೆ ನೀವು ಒಂದು ದೃಢೀಕರಣ ಪತ್ರ (Confirmation letter)ವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.
ನಿಮಗೆ ಟ್ಯಾಕ್ಸ್ ಪೇಯರ್ (tax payer) ಅಂತ ತೋರಿಸುತ್ತಿದ್ದಾರೆ ಈ ಒಂದು ದೃಢೀಕರಣ ಪತ್ರ(Confirmation letter)ದಲ್ಲಿ ನೀವು ಯಾವುದೇ ರೀತಿಯಾಗಿ ತೆರಿಗೆಯನ್ನು ಪಾವತಿ ಮಾಡುತ್ತಿಲ್ಲ ಎಂದು ಈ ಸ್ವಯಂ ಘೋಷಣೆ ಪತ್ರವನ್ನು ನೀವು ಪ್ರಿಂಟ್ ಆದರೂ ಮಾಡಿಸಿ ಅಥವಾ ನೀವಾದ್ರೂ ಬರೀಬಹುದು ರೆಡಿ ಮಾಡಿದ ಮೇಲೆ ಅದರ ಮೇಲೆ ನಿಮ್ಮ ಸಿಗ್ನೇಚರ್ ಮತ್ತು ನಿಮ್ಮ ರೇಷನ್ ಕಾರ್ಡ್ (Ration Card) ನಂಬರ್ ಅನ್ನು ಅದರಲ್ಲಿ ಬರೆಯಿರಿ ನಂತರ ಈ ದೃಢೀಕರಣ ಪತ್ರವನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ. ನೀವು ನಿಮ್ಮ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನೀವು ನೀಡಿದಂತಹ ದಾಖಲೆಗಳನ್ನು ಪರಿಶೀಲನೆ ಮಾಡಿ ಅವರು ನಿಮಗೆ ಪೆಂಡಿಂಗ್ ಹಣ (gruhalakshmi Pending money) ಇದ್ದರೆ ನಿಮಗೆ ಪೆಂಡಿಂಗ್ ಹಣ ಬರುತ್ತೆ ಮತ್ತು ಗೃಹಲಕ್ಷ್ಮಿ 11ನೇ ಕಂತು (gruhalakshmi 11th installment money) ಮತ್ತು 12ನೇ ಕಂತು ಹಣ (gruhalakshmi 12th installment money) ಜಮ ಕೂಡ ಆಗುತ್ತೆ ಈ ಪತ್ರ ನೀಡುವುದರಿಂದ ಮುಂದಿನ ಎಲ್ಲ ಕಂತುಗಳು ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತೆ.
ಈ ಪತ್ರವನ್ನು ಎಲ್ಲ ಮಹಿಳೆಯರು ಸಲ್ಲಿಸಬೇಕಾಗಿಲ್ಲ ಯಾರಿಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಮತ್ತು ಗೃಹಲಕ್ಷ್ಮಿ ಸ್ಟೇಟಸ್ ಚೆಕ್ (gruhalakshmi application status) ಮಾಡಿದಾಗ ಟ್ಯಾಕ್ಸ್ ಪೇಯರ್ ಅಂತ ತೋರಿಸುತ್ತಿದೆ ಅಂತವರು ಮಾತ್ರ ಈ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕಾಗುತ್ತದೆ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು