New BPL Card Update : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ರಾಜ್ಯದಲ್ಲಿ ಬಡ ವರ್ಗದ ಜನತೆಗಾಗಿ ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ.ಅದರಲ್ಲಿ ಆಹಾರ ಇಲಾಖೆಯು ವಿತರಣೆ ಮಾಡುವ ಆಹಾರ ಧಾನ್ಯಗಳು ಕೂಡ ಒಂದಾಗಿದ್ದು ಬಡ ವರ್ಗದ ಜನತೆ ಇದರ ನೆರವನ್ನು ಪಡೆಯುತ್ತಿದೆ.ಇದರ ಜೊತೆ ಅನ್ನ ಭಾಗ್ಯದ ಹಣವು (Anna Bhagya Money) ಕೂಡ ಸಹ ಖಾತೆಗೆ ಜಮೆ ಆಗುತ ಇದೆ.ಆದರೆ ಸರ್ಕಾರದ ಯಾವುದೇ ಸೌಲಭ್ಯ ಸಿಗಬೇಕಾದರೂ ರೇಷನ್ ಕಾರ್ಡ್ ಗಳು (Ration Card) ಕಡ್ಡಾಯ ವಾಗಿದ್ದು ಇದೀಗ ಹೊಸ ರೇಷನ್ ಕಾರ್ಡ್ (New Ration Card)ನ ವಿತರಣೆ ಮಾಡುವ ಬಗ್ಗೆ ಸರ್ಕಾರವು ಅಪ್ಡೇಟ್ ಮಾಹಿತಿಯನ್ನು ಸಹ ಕೂಡ ನೀಡಿದೆ.
Table of Contents

ಅನುಮೋದನೆ ಸಿಕ್ಕಿದೆ | New BPL Card Update
ಸರ್ಕಾರದ ಯಾವುದೇ ಸೌಲಭ್ಯವು ಸಿಗಬೇಕಾದರೂ ಈ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಿದ್ದು ಇದೀಗ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಇಂತವರಿಗೆ ಬೇಗನೆ ಕಾರ್ಡ್ ವಿತರಣೆಯನ್ನು ಮಾಡುವ ಬಗ್ಗೆ ಸೂಚನೆಯು ನೀಡಿದೆ. ಕ್ಯಾನ್ಸರ್ ಹಾಗೂ ಕಿಡ್ನಿ ಹಾಗೂ ಹೃದಯ ಸೇರಿ ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಹ ಹೊಸ ಬಿಪಿಎಲ್ (New BPL Card) ನೀಡಲು ಆಹಾರ ಇಲಾಖೆಯು ಮುಂದಾಗಿದ್ದು ಜತೆಗೆ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವತ ಉದ್ದೇಶದಿಂದ 3 ವರ್ಷದ ಹಿಂದೆಯ ಸಲ್ಲಿಕೆಯಾದ ಅರ್ಜಿಗಳನ್ನು ವಿಶೇಷ ವೈದ್ಯಕಿಯ ಎಂದು ಪರಿಗಣಿಸಿ ವಿಲೇ ಮಾಡುವುದಕ್ಕೆ ಸೂಚನೆಯನ್ನು ಕೂಡ ನೀಡಿದೆ.
ರೇಷನ್ ಕಾರ್ಡ್ ಬೇಕು ಅಂದ್ರೆ ಹೀಗೆ ಮಾಡಿ | new ration card apply karnataka
ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದವರು ಆಧಾರ್ ಕಾರ್ಡ್ ಮತ್ತು ಆದಾಯ ದೃಢೀಕರಣ ಪತ್ರ ಮತ್ತು ಮನೆ ಬಾಡಿಗೆ ದಾಖಲೆ ಜತೆಗೆ ಕಡ್ಡಾಯವಾಗಿ ವೈದ್ಯರಿಂದ ಆರೋಗ್ಯ ಸಂಬಂಧಿಸಿದ ಪ್ರಮಾಣಪತ್ರವನ್ನು ಸಲ್ಲಿಸಬೇಕು.
ರೇಷನ್ ಕಾರ್ಡ್ ಅಗತ್ಯ ಬೇಕು ಎಂದು ಇದ್ದವರು ಸ್ಥಳಿಯ ಫುಡ್ ಇನ್ಸ್ಪೆಕ್ಟರ್ ಭೇಟಿ ಮಾಡಿಕೊಡು ಮಾಹಿತಿ ಪಡೆಯಬಹುದು.
ಆಹಾರ ಇಲಾಖೆಯ ಅಧಿಕಾರಿಯು ದಾಖಲೆ ಪರಿಶೀಲಿಸಿ ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಅರ್ಜಿಯನ್ನು ಸಲ್ಲಿಸುತ್ತಾರೆ.\
ಆರೋಗ್ಯ ಸಮಸ್ಯೆಗಾಗಿ ಅರ್ಜಿಅನ್ನು ಸಲ್ಲಿಸಿರುವ ಬಗ್ಗೆ ಖಾತ್ರಿ ಮಾಡಿಕೊಂಡ ಬಳಿಕ ಫುಡ್ ಇನ್ಸ್ಪೆಕ್ಟರ್ ಅರ್ಜಿ ಅನುಮೋದನೆಗೆ ಉಪನಿರ್ದೇಶಕರಿಗೆ ಕಳುಹಿಸುತ್ತಾರೆ. ಬಳಿಕ ಉಪನಿರ್ದೇಶಕರು ಆಯುಕ್ತಾಲಯಕ್ಕೆ ಕಳುಹಿಸಿ ಅನುಮತಿಯನ್ನು ದೊರೆಯಲಿದೆ
ತುರ್ತು ಚಿಕಿತ್ಸೆಗೆ ಒಳಗಾಗುವವರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೊಸ ರೇಷನ್ ಕಾರ್ಡ್ ಗೆ ಇಲ್ಲಿ ಮಾತ್ರ ಅರ್ಜಿ ಸಲ್ಲಿಸಿ | new ration card apply online karnataka 2024
ಹೊಸ ರೇಷನ್ ಕಾರ್ಡ್ ಗೆ (New Ration Card) ಅರ್ಜಿ ಯನ್ನು ಹಾಕಲು ಖಾಸಗಿ ಸೈಬರ್ ಸೆಂಟರ್ನಲ್ಲಿ ಅರ್ಜಿ ಅನ್ನು ಸಲ್ಲಿಸಲು ಅವಕಾಶವಿಲ್ಲ. ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ನಲ್ಲಿ ಇತ್ಯಾದಿಯ ಸೇವಾಕೇಂದ್ರ ದಲ್ಲಿ ಮಾತ್ರವೆ ಅರ್ಜಿ ಸಲ್ಲಿಸಬೇಕು. ಆದರೆ ಸುಳ್ಳು ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಕೆ ಮಾಡುವಂತಿಲ್ಲ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು