ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಈ ದಾಖಲೆಗಳು ಕಡ್ಡಾಯ.! ಮತ್ತೆ ನಿಯಮ ಚೇಂಜ್ ಆಗಿದೆ..!

Spread the love
WhatsApp Group Join Now
Telegram Group Join Now

New Ration card Today Update: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಬಡ ವರ್ಗದ ಜನತೆಗೆ ನೇರವಾಗಲೆಂದು ಸರ್ಕಾರವು ಹಲವು ರೀತಿಯ ಸೌಲಭ್ಯಗಳನ್ನು ಘೋಷಣೆ ಮಾಡುತ್ತಿದು.ಅದರಲ್ಲಿ ಮುಖ್ಯವಾಗಿ ಆಹಾರ ಇಲಾಖೆಯು ನೀಡುವ ಪಡಿತರ ಆಹಾರ ಧಾನ್ಯಗಳು ಕೂಡ ಮುಖ್ಯ ಒಂದಾಗಿದ್ದು ಈ ಯೋಜನೆಯಿಂದ ಬಹಳಷ್ಟು ಬಡ ಜನರರಿಗೆ ಹಸಿವು ನೀಗುತ್ತಿದ. ಅದೇ ರೀತಿ ಪಡಿತರ ಸೌಲಭ್ಯವನ್ನು ಪಡೆಯಲು ಇಂದು ರೇಷನ್ ಕಾರ್ಡ್ ಕೂಡ (Ration Card) ಬಹಳ ಮುಖ್ಯ ಅಗತ್ಯವಾಗಿ ಬೇಕಾಗಿದೆ. ಹಾಗಾಗಿ ಹೊಸ ಪಡಿತರ ಕಾರ್ಡ್ ಪಡೆಯಲು ಹೆಚ್ಚಿನ ಜನರು ಕಾಯುತ್ತಿದ್ದಾರೆ ಇದೀಗ ಒಂದು ಅಪ್ಡೇಟ್ ಮಾಹಿತಿ ಇದೇ ಏನು ಅಂತ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿದ್ದೇವೆ ಸಂಪೂರ್ಣವಾಗಿ ಓದಿ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಈ ದಾಖಲೆಗಳು ಕಡ್ಡಾಯ! ಮತ್ತೆ ನಿಯಮ ಚೇಂಜ್ ಆಗಿದೆ! | New Ration card Today Update 2024 FREE

ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಬಹುದ / New Ration card Today Update

ಹೊಸ ಪಡಿತರ ಚೀಟಿಗೆ (New Ration Card) ಅರ್ಜಿ ಯನ್ನು ಸಲ್ಲಿಕೆಗೆ ಸುಮಾರು ಒಂದೂವರೆ ವರ್ಷಗಳ ಕಾಲ ಕೂಡ ಸ್ಥಗಿತಗೊಳಿಸಲಾಗಿತ್ತು. ಎಪ್ರಿಲ್ ಒಂದರ ಬಳಿಕ ಮತ್ತೆ ಅರ್ಜಿ ಯನ್ನು ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿತ್ತು. ಇದೀಗ ಲೋಕಸಭೆ ಚುನಾವಣೆಯ ಇಂದ ಫಲಿತಾಂಶ ಬಳಿಕ ಅಂದರೆ ಜೂನ್‌ ತಿಂಗಳಿನಲ್ಲಿಯೇ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭವಾಗಲಿದು. ಹಾಗಾಗಿ ಮತ್ತೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಯನ್ನು ಸಹ ಹಾಕಬಹುದಾಗಿದ್ದು ಅರ್ಜಿ ದಾರರು ಕೆಲವೊಂದು ದಾಖಲೆ ಹೊಂದುವುದು ಕೂಡ ಕಡ್ಡಾಯ ಆಗಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಈ ದಾಖಲೆ ಬೇಕು

  • ಆಧಾರ್‌ ಕಾರ್ಡ್‌ ಬೇಕು
  • ಮೊಬೈಲ್‌ ನಂಬರ್ ಬೇಕು
  • ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಬೇಕು
  • ವಿಳಾಸ ಪ್ರಮಾಣ ಪತ್ರ ಬೇಕು
  • ಆದಾಯ ಪ್ರಮಾಣ ಪತ್ರ ಹಾಗೂ ಇತ್ಯಾದಿ.

ಹೊಸ ಪಡಿತರ ಚೀಟಿ ಅರ್ಜಿ ಯನ್ನು ಇಲ್ಲಿ ಸಲ್ಲಿಸಿ

ಹೆಚ್ಚಿನ ಜನರು ಕೆಲಸವು ಸುಲಭನೇ ಬೇಗವಾಗಿ ಆಗಲಿದೆ ಎಂದು ಖಾಸಗಿ ಸೈಬರ್ ಸೆಂಟರ್ ನಲ್ಲಿ ಅರ್ಜಿ ಯನ್ನು ಹಾಕ್ತಾ ಇದ್ದಾರೆ. ಇದರಿಂದ ಅರ್ಜಿ ಕೂಡ ತಿರಸ್ಕಾರ ಆಗುವ ಸಾಧ್ಯತೆ ಕೂಡ ಇರಲಿದೆ. ಹಾಗಾಗಿ ರೇಷನ್ ಕಾರ್ಡ್ ಗೆ ಸೇವಾಸಿಂಧು ಕೇಂದ್ರದಲ್ಲಿಯೇ ಅರ್ಜಿ ಹಾಕುವುದು ಉತ್ತಮ ಆಗಿದೆ. ಹೌದು ಗ್ರಾಮ ಓನ್ ಹಾಗೂ CSC ಸೆಂಟರ್ ಹಾಗೂ ಕರ್ನಾಟಕ ಒನ್ ಸೆಂಟರ್ಹಾಗೂ ಬೆಂಗಳೂರು ಓನ್ ಇತ್ಯಾದಿ ಕೇಂದ್ರಗಳಲ್ಲಿ ಅರ್ಜಿ ಯನ್ನು ಸಲ್ಲಿಸಿ.

ಹೊಸ ರೇಷನ್ ಕಾರ್ಡ್ ಗೆ ಇಂತವರು ಅರ್ಜಿ ಸಲ್ಲಿಸುವಂತಿಲ್ಲ

ಈಗಾಗಲೇ ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ (Ration Card) ಹೊಸ ಕಾರ್ಡ್ ಗೆ ಅರ್ಜಿ ಯನ್ನು ಹಾಕುವಂತಿಲ್ಲ.‌ಇನ್ನು ಹೆಚ್ಚಿನ ಎಪಿಎಲ್ ಕಾರ್ಡ್ ದಾರರುಗಳು ಬಿಪಿಎಲ್ ಕಾರ್ಡ್ ಪಡೆಯುದ್ದಕ್ಕಾಗಿ ಅರ್ಜಿ ಯನ್ನು ಸಲ್ಲಿಕೆ ಮಾಡಿದ್ದು ಸುಳ್ಳು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಕೆ ಮಾಡಿದ್ದರೆ ಇಂತವರ ಕಾರ್ಡ್ ಗಳು ಕೂಡ ರದ್ದು ಆಗಲಿದೆ ಹಾಗಾಗಿ ರೇಷನ್ ಕಾರ್ಡ್ ಪಡೆಯಲು ಕೆಲವು ಮಾನದಂಡಗಳು ಇರಲಿದ್ದು ಅದರ ಆಯ್ಕೆ ಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಿ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

ಹೊಸ ರೇಷನ್ ಕಾರ್ಡ್ ಗೆ ಅರ್ಜಿ FAQ

Date New Ration Card Apply 

ಜೂನ್ ತಿಂಗಳ ಮೊದಲ ವಾರ ಕರ್ನಾಟಕ ರಾಜ್ಯ ( Karnataka ) ಆಹಾರ ಇಲಾಖೆ ಹೊಸ ಪಡಿತರ ಚೀಟಿ ಅರ್ಜಿ ಮತ್ತು ಎಲ್ಲ ರೀತಿಯ ತಿದ್ದುಪಡಿಗೆ ರಾಜ್ಯದಲ್ಲಿ ಅವಕಾಶ ಮಾಡಿ ಕೊಡುವ ಬಗ್ಗೆ ಮಾಹಿತಿ ಬಂದಿದೆ.

WhatsApp Group Join Now
Telegram Group Join Now

Leave a Comment