Karnataka SSLC 2024 Result Date Out | ರಿಸಲ್ಟ್ ದಿನಾಂಕ ಫಿಕ್ಸ್ | SSLC result date 2024 Karnataka
Karnataka SSLC 2024 Result Date Out: ನಮಸ್ಕಾರ ನನ್ನ ಪ್ರೀತಿಯ ಓದುಗಾರರಿಗೆ, ಕರ್ನಾಟಕದ 10 ಹತ್ತನೇ ತರಗತಿಯ ಪರೀಕ್ಷೆಯು 6ನೆಯ ಏಪ್ರಿಲ್ ತಾರಿಕು ಮುಗಿದಿದ್ದು ಎಕ್ಸಾಮ್ ಪೇಪರ್ ಗಳನ್ನು ಪರಿಶೀಲನೆ ಕೂಡ ಮುಗಿಲು ಬಂದಿದೆ. ಪರಿಶೀಲನೆ ನಂತರ ಎಕ್ಸಾಮ್ ಪರೀಕ್ಷೆಯ ಫಲಿತಾಂಶವನ್ನು @karresult.nic.in ಅಧಿಕೃತ ವೆಬ್ಸೈಟ್ನ ಕರ್ನಾಟಕದ ಮೌಲ್ಯಮಾಪನ ಮಂಡಳಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.SSLC 2024ರ ರಿಸಲ್ಟ್ ಪ್ರಕಟಣೆ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೀವಿ. Karnataka SSLC 2024 Result Date Out SSLC ರಿಸಲ್ಟ್ ಹೊಸ … Read more