Train Ticket Rules: ದೇಶಾದ್ಯಂತ ಇವತ್ತು ಬೆಳ್ಳಂ ಬೆಳಗ್ಗೆ ಯಿಂದಲೇ ಬದಲಾಯ್ತು ರೈಲು ಟಿಕೆಟ್ ಬುಕ್ ಮಾಡುವ ನಿಯಮ.!
Train Ticket Rules:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮಗೆಲ್ಲರಿಗೂ ಗೊತ್ತಿರುವ ಹಾಗೆ ರೈಲ್ವೆ ಇಲಾಖೆಯು ತನ್ನ ಪ್ರಯಾಣಿಕರ ಸುರಕ್ಷಿವಾದ ಪ್ರಯಾಣಕ್ಕಾಗಿ ಆಗಾಗ ಹೊಸ ಹೊಸ ನಿಯಮಗಳನ್ನು ತರುತ್ತನೆ ಇರುತ್ತದೆ ಹಾಗೂ ಜುಲೈ ಒಂದರಿಂದ ಈಗ ವೈಟಿಂಗ್ ಲಿಸ್ಟ್ (Waiting list) ಬಗ್ಗೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಯಾವುದು ಹೊಸ ನಿಯಮ ಅಂತ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಟ್ಟಿದ್ದೇವೆ ಕೊನೆವರಿಗೂ ಓದಿ Train Ticket Rules … Read more