Free Bus Pass: ಉಚಿತ ಬಸ್ ಪಾಸ್ ಬೇಕಿದ್ದ ಹಿರಿಯ ನಾಗರಿಕರಿಗೆ ಅತ್ಯಂತ ಸಂತೋಷದ ವಿಷಯ ತಿಳಿಸಿದ ರಾಜ್ಯ ಸರ್ಕಾರ.!

Free Bus Pass: ಉಚಿತ ಬಸ್ ಪಾಸ್ ಬೇಕಿದ್ದ ಹಿರಿಯ ನಾಗರಿಕರಿಗೆ ಅತ್ಯಂತ ಸಂತೋಷದ ವಿಷಯ ತಿಳಿಸಿದ ರಾಜ್ಯ ಸರ್ಕಾರ.! 2024

Free Bus Pass:ನಮಸ್ಕಾರ ಸ್ನೇಹಿತರೆ ಎಲ್ಲಾ ಸಮಸ್ತ ಜನತೆಗೆ ಸ್ವಾಗತ ಈ ಲೇಖನಿಯಲ್ಲಿ ತಿಳಿಸುವ ವಿಷಯವೇನೆಂದರೆ ರಾಜ್ಯದಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆ (Shakti Yojana) ಯನ್ನು ಜಾರಿಗೆ ತಂದಾಗಿನಿಂದ ಮಹಿಳೆಯರು ಸರಕಾರಿ ಬಸ್ ನಲ್ಲಿ ಪ್ರಯಾಣ ಮಾಡುವ ಪ್ರಮಾಣ ಅಧಿಕವಾಗುತ್ತಿದೆ. ಅದರಲ್ಲೂ ಮಹಿಳೆಯರಿಗೆ ಶ್ರೀ ಶಕ್ತಿ ಯೋಜನೆ ಇರುವ ಕಾರಣಕ್ಕೆ ಅನೇಕ ಮಹಿಳೆಯರಿಗೆ ದಿನ ನಿತ್ಯ ಓಡಾಟಕ್ಕೆ ಶ್ರೀ ಶಕ್ತಿ ಯೋಜನೆ ದೊಡ್ಡ ಮಟ್ಟದಲ್ಲಿ ಮಹಿಳೆಯರಿಗೆ ಸಹಕಾರಿ ಆಗಿದೆ ಎಂದು ಹೇಳಬಹುದು. ರಾಜ್ಯದ ಮಹಿಳೆಯರಿಗೆಸ ಶ್ರೀ ಶಕ್ತಿ … Read more