ಶಕ್ತಿ ಯೋಜನೆಯಲ್ಲಿ ಹೊಸ ನಿಯಮ ಜಾರಿ.! | ಇನ್ಮುಂದೆ ಈ ಕಾರ್ಡ್ ತೋರಿಸಿದರೆ ಮಾತ್ರ ಉಚಿತ ಬಸ್ ಪ್ರಯಾಣ | ಇಲ್ಲ ಅಂದ್ರೆ ಉಚಿತ ಬಸ್ ಪ್ರಯಾಣ ಇಲ್ಲ | Shakthi Scheme Karnataka New Rules
Shakthi Scheme Karnataka New Rules: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಶಕ್ತಿ ಯೋಜನೆಯ ಅಡಿಯಲ್ಲಿ ಹೊಸ ನಿಯಮ ಜಾರಿಯಾಗಿರುವ ( Shakthi Yojane ) ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿದ್ದೇವೆ. ಕೊನೆವರೆಗೂ ಓದಿ.(Shakthi Scheme Karnataka New Rules) ಶಕ್ತಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ಉಚಿತವಾಗಿ ಬಸ್ಸು ಪ್ರಯಾಣ ಮಾಡಿದ್ದಾರೆ.? ನೀವು ಕೂಡ ಮಹಿಳೆಯರೇ ಆಗಿದ್ದರೆ ನಿಮಗೂ ಕೂಡ ಈ ಪ್ರಸ್ತುತ ದಿನಗಳಲ್ಲಿ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಬಸ್ಸು ಪ್ರಯಾಣ … Read more