KSRTC Pink Ticket:ಉಚಿತ ಬಸ್ ಗೆ ಕೊನೆಗೂ ಹೊಸ ರೂಲ್ಸ್ ಪ್ರಕಟಿಸಿದ ಸರ್ಕಾರ.! ಒಪ್ಪಿಗೆ ಕೂಡ ಸೂಚಿಸಿದ ಸಿದ್ದರಾಮಯ್ಯ ಅವರು.! ಮಹಿಳೆಯರು ಬೇಗ ನೋಡಿ
KSRTC Pink Ticket: : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ರಾಜ್ಯ ಸರ್ಕಾರದ ಐದು ಯೋಜನೆಗಳ ಭರವಸೆ ಕೊಟ್ಟಿದ್ದರು ಅದರಂತೆ 5 ಯೋಜನೆಗಳನ್ನು ಈಡೇರಿಸಿದ್ದಾರೆ ಅದರಲ್ಲಿ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವಂತಹ ಶಕ್ತಿ ಯೋಜನೆ, ಅಂದರೆ ಮಹಿಳೆಯರು ಕೆಎಸ್ಆರ್ಟಿಸಿ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ರಾಜ್ಯದ ಒಳಗೆ ಪ್ರಯಾಣ ಮಾಡುವಂತಹ ಯೋಜನೆ. ಇದರಿಂದ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. KSRTC … Read more