ಕೇಂದ್ರ ಸರ್ಕಾರದ ಪಿಎಂ ಉಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದರೆ ₹20,000/- ಸಿಗುತ್ತೆ.! ಹೀಗೆ ಅರ್ಜಿ ಸಲ್ಲಿಸಿ ಹಣ ಪಡೆಯಿರಿ
PM Usha Scholership : ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ನೀವು ಪಿಯುಸಿ ಮುಗಿಸಿ(Finish PUC) ಬೇರೆ ಕಾಲೇಜಿನ ಕನಸು ಕಾಣುತ್ತಿದ್ದೀರಾ ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಅದ್ಭುತ ಅವಕಾಶವನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ(Central Govt)ವು ಸಹಾಯ ಮಾಡಲು ಸಹ ಮುಂದಾಗಿದೆ. ಅಂದರೆ ಆಸಕ್ತ ಹಾಗು ಅರ್ಹ ವಿದ್ಯಾರ್ಥಿಗಳು ಪಿಎಂ ಉಷಾ ವಿದ್ಯಾರ್ಥಿವೇತನ ಯೋಜನೆ (PM Usha Scholership) ಅರ್ಜಿಯನ್ನು ಸಲ್ಲಿಸಿ ₹20000/- ರೂಪಾಯಿಯವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ … Read more