HSRP ಬಗ್ಗೆ ಜನರ ನಿರ್ಲಕ್ಷ್ಯ, ಈಗಾಗಲೇ HSRP ಹಾಕಿಸಿದವರಿಗೂ ಕೂಡ ಬೀಳುತ್ತೆ ದಂಡ RTO ಹೊಸ ರೂಲ್ಸ್
What are the rules for HSRP number plate?: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ HSRP ನಂಬರ್ ಪ್ಲೇಟ್ (HSRP number plate) ಅನ್ನು ಅಳವಡಿಸಬೇಕಾಗಿರುವಂತಹ ದಿನಾಂಕವನ್ನು ಸೆಪ್ಟೆಂಬರ್ ತಿಂಗಳಿಗೆ ಮುಂದುವರಿಸಲಾಗಿದೆ ಎಂಬುದಾಗಿ ನಮಗೆ ತಿಳಿದು ಬಂದಿದ್ದು ಇದನ್ನ ಈ ಹಿಂದೆ ಮೇ 31ಕ್ಕೆ ಕೊನೆಯ ದಿನಾಂಕವಾಗಿ ಆಯ್ಕೆ ಮಾಡಲಾಗಿತ್ತು ಅನ್ನೋದನ್ನ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದೆ. ಇದಕ್ಕಿಂತಲೂ ಮುಂಚೆ ಸಾರಿಗೆ ಇಲಾಖೆ … Read more