ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರಿಗೂ ಸಿಹಿ ಸುದ್ದಿ ಈ ವಸ್ತುಗಳು ಈ ತಿಂಗಳುಗಳಲ್ಲಿ ನಿಮಗೆ ಸಿಗಲಿದೆ

Ration card new good news ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರಿಗೂ ಸಿಹಿ ಸುದ್ದಿ ಈ ವಸ್ತುಗಳು ಈ ತಿಂಗಳುಗಳಲ್ಲಿ ನಿಮಗೆ ಸಿಗಲಿದೆ 2024

Ration card new good news: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಇದೀಗ ಹಲವಾರು ಯೋಜನೆಗಳು ಜಾರಿ ಆಗಿದೆ ಅದರಲ್ಲಿ ಮುಖ್ಯವಾದ ಯೋಜನೆಯು ಅನ್ನಭಾಗ್ಯ ಯೋಜನೆ(Annabhagya Yojana), ಈ ಒಂದು ಯೋಜನೆ ಅಡಿಯಲ್ಲಿ ಸರ್ಕಾರವು 5kg ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯನ್ನು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಅವರ ಖಾತೆಗೆ ಐದು ಕೆಜಿ ಅಕ್ಕಿ ಬದಲಿಗೆ ಹಣವನ್ನು ಸಹ ಜಮಾ ಮಾಡಲಾಗುತ್ತಿದೆ ಇದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ … Read more