BPL Card New Rules ಬಿಪಿಎಲ್ ಕಾರ್ಡ್ ಇರುವವರಿಗೆ ಜೂನ್ 30 ಕೊನೆ ದಿನಾಂಕ.! ರದ್ದಾಗುತ್ತೆ ನಿಮ್ಮ BPL ಕಾರ್ಡ್.! ಬೇಗ ಈ ಕೆಲಸ ಮಾಡಿ ನಿಮ್ಮ ಕಾರ್ಡ್ ರದ್ದಾಗಲ್ಲ
BPL Card New Rules : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇದೀಗ ಬಿಪಿಎಲ್ ( BPL ) ಮತ್ತು ಎಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಒಂದು ಹೊಸ ಅಪ್ಡೇಟ್ ಅಗತ್ಯವಾಗಿ ಮಾಡಬೇಕಾಗಿದೆ. ರೇಷನ್ ಕಾರ್ಡ್ ನಲ್ಲಿ ಈ ಅಪ್ ಡೇಟ್ ಮಾಡದಿದ್ದರೆ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ನ ಉಚಿತ ಆಹಾರಧಾನ್ಯ ಮತ್ತು ಅನ್ನ ಭಾಗ್ಯ ಯೋಜನೆಯ ( Anna Bhagya) ಅಕ್ಕಿ ಹಣ ಕೂಡ ಸಿಗೋದಿಲ್ಲ. … Read more