ಪಿಎಂ ಕಿಸಾನ್ 17ನೇ ಕಂತಿನ ಹಣ ಬಿಡುಗಡೆ ದಿನಾಂಕ ಪಿಕ್ಸ್.! ಈ ಕೆಲಸ ಕಡ್ಡಾಯ.! ಈ ಕೆಲಸ ಮಾಡಿಲ್ಲ ಅಂದ್ರೆ ಖಾತೆಗೆ ಹಣ ಬರಲ್ಲ Pm Kisan 17th Installation Date
Pm Kisan 17th Installation Date : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (Pm Kisan)ಯ 16ನೇ ಕಂತಿನ ಹಣ (Pm Kisan 16th Installation)ವನ್ನು ಈಗಾಗಲೇ ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಇದೀಗ 17ನೇ ಕಂತಿನ ಹಣವನ್ನು ಬಿಡುಗಡೆ (Pm Kisan 17th Installation) ಮಾಡುವಂತೆ ಅಧಿಕೃತವಾದ ದಿನಾಂಕವನ್ನು ಘೋಷನೆಯನ್ನು ಮಾಡಲಾಗಿದೆ ನಿಮ್ಮ ಖಾತೆಗೆ ಹಣವನ್ನು … Read more