ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್ ನೀಡಿದ ಸರ್ಕಾರ.! ಜೂನ್ 15 ಕೊನೆಯ ದಿನ ಈ ಕೆಲಸ ಮಾಡದಿದ್ದರೆ ಅಕ್ಕಿ ಹಣ & ಉಚಿತ ರೇಶನ್ ಕೂಡ ರದ್ದು.! Ration card ekyc
Ration Card New Rules today : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ Karnataka ಸರ್ಕಾರದಿಂದ ಹೊಸ ಮಾರ್ಗಸೂಚಿವು ಬಂದಿದೆ. ಹೌದು ಜೂನ್ 15ರ ಒಳಗೆ ರೇಷನ್ ಕಾರ್ಡ್ ದಾರರುಗಳು Ration card ekyc ಕಡ್ಡಾಯವಾಗಿ ಮಾಡಬೇಕು. ಇಲ್ಲವಾದರೆ ಮುಂದಿನ ತಿಂಗಳಿನಿಂದ ಅವರಿಗೆ ಅನ್ನ ಭಾಗ್ಯ ಅಕ್ಕಿ ಹಣವು ( Anna bhagya Money ) ಮತ್ತು ಉಚಿತ ರೇಷನ್ ಸಿಗುವುದಿಲ್ಲ. ಹಾಗಾದರೆ ಯಾವ … Read more