ಸಣ್ಣ ಮತ್ತು ಅತಿಸಣ್ಣ ರೈತರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯಾ ಬೇಗ ಹೀಗೆ ಚೆಕ್ ಮಾಡಿ | Aadhar Card RTC Link Karnataka 2024
Aadhar Card RTC Link Karnataka 2024 :@Parihara.karnataka.gov.in ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ರಾಜ್ಯದಲ್ಲಿ ಪರಿಹಾರ ಹಣವನ್ನು ( Bara Parihara Payment) ನೀಡುವ ಪ್ರಕ್ರಿಯೆ ಬೇಗ ಚುರುಕುಕೊಂಡಿದ್ದು.2023 ರಲ್ಲಿ ಬರಗಾಲದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ತಾತ್ಕಾಲಿಕವಾಗಿ ಪರಿಹಾರ ಧನ ನೀಡಲು ರಾಜ್ಯ ಸರ್ಕಾರವು ಮುಂದಾಗಿದೆ. ಈ ಪರಿಹಾರ ಹಣವನ್ನು ( Parihara Payment ) ನೇರವಾಗಿ ರೈತರ ಖಾತೆ ಗಳಿಗೆ ( Direct Bank … Read more