RTO Rules: ಹೆಲ್ಮೆಟ್ ನ ಇಂತಹವರು ಹಾಕುವ ಅವಶ್ಯಕತೆ ಇಲ್ಲ.! ದಂಡ ಕೂಡ ಬೀಳಲ್ಲ RTO ಹೊಸ ರೂಲ್ಸ್! ತಪ್ಪದೇ ತಿಳಿದುಕೊಳ್ಳಿ
RTO Rules:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ಭಾರತ ಸರ್ಕಾರ ವಾಹನದಲ್ಲಿ ಓಡಾಡುವಂತಹ ಎಲ್ಲಾ ಪ್ರತಿಯೊಬ್ಬ ಪ್ರಯಾಣಿಕರಿಗೂ ಮತ್ತು ಚಾಲಕರಿಗೂ ಕೂಡ ಸುರಕ್ಷಿತ ಆಗುವತ ರೀತಿಯಲ್ಲಿ ಟ್ರಾಫಿಕ್ ನಿಯಮಗಳನ್ನು(Traffic Rules) ನಿರ್ಮಿಸಿದೆ. ಈ ಟ್ರಾಫಿಕ್ ನಿಯಮ (Traffic Rule)ಗಳನ್ನು ಉಲ್ಲಂಘಿಸುವಂತಹ ಜನರಿಗೆ ಟ್ರಾಫಿಕ್ ಪೊಲೀಸರು ದೊಡ್ಡಮಟ್ಟದತ ಫೈನ್ ನ್ನು ವಿಧಿಸುವುದಕ್ಕೆ ಯಾವತ್ತು ಹಿಂದೆ ಮುಂದೆ ನೋಡೋದಿಲ್ಲ. ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನಗಳಲ್ಲಿ ನೀವು ಹೋಗುವಾಗ ಒಂದು ವೇಳೆ ನೀವು … Read more