ಇಂದು ಬೆಳಗ್ಗೆ 10 ಗಂಟೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.! ಈ ದಾಖಲೆಗಳ ಜೊತೆಗೆ ತಿದ್ದುಪಡಿಗೆ ಬೇಗ ಅರ್ಜಿ ಸಲ್ಲಿಸಿ Ration card Karnataka update
Ration card Correction Karnataka update : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ, Karnataka state ರೇಷನ್ ಕಾರ್ಡ್ ಯಾರೆಲ್ಲ ತಿದ್ದುಪಡಿ ಮಾಡಲು ಕಾಯುತಿದ್ದೀರಿ ಇವತ್ತು ಬೆಳಗ್ಗೆ 10 ಗಂಟೆಯಿಂದ ತಿದ್ದುಪಡಿ (Ration card correction) ಮಾಡಲು ಅವಕಾಶವಿದೆ. ಹಾಗಾಗಿ ಯಾರೆಲ್ಲಾ ಎಪಿಎಲ್ ರೇಷನ್ ಕಾರ್ಡ್ ಬಿಪಿಎಲ್ ಕಾರ್ಡ್ (BPL) ತಿದ್ದುಪಡಿಯನ್ನು ಮಾಡಲು ಬಯಸುವವರು ಯಾವುದು ದಾಖಲೆಗಳನ್ನು ಹೊಂದಿರಬೇಕು, ಮತ್ತು ತಿದ್ದುಪಡಿ ಅರ್ಜಿಯನ್ನು ಸಲ್ಲಿಸುವ ವಿಧಾನ (Ration card correction … Read more