ನಾಳೆಯಿಂದ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಪ್ರಾರಂಭ ಈ 12 ಜಿಲ್ಲೆಗಳಿಗೆ ಸಿಗಲಿದೆ | New bpl card distribution in Karnataka
New bpl card distribution in Karnataka 2024:ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ಕಳೆದ ಒಂದು ವರ್ಷದಿಂದ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ(New BPL Ration Card Application)ಯನ್ನು ಸಲ್ಲಿಸಿ ಯಾವಾಗ ಬಿಪಿಎಲ್ ರೇಷನ್ ಕಾರ್ಡ್ ಕೈಗೆ ಸಿಗುತ್ತದೆ (New bpl card) ಎಂದು Karnataka ರಾಜ್ಯದ ಜನತೆಯು ಕಾಯುತ್ತಿದ್ದರು. ಆದರೆ ಇದೀಗ ಕರ್ನಾಟಕ ರಾಜ್ಯ ಸರ್ಕಾರದ, ಆಹಾರ ಇಲಾಖೆಯಿಂದ ಎಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿದಾರರಿಗೆ ದೊಡ್ಡ … Read more