KSRTC: ಕೊನೆಗೂ KSRTC ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಹೊಸ ನಿಯಮ ಜಾರಿ.! ಇದು ರಾಜ್ಯದ್ಯಂತ ಜಾರಿ.! ತಪ್ಪದೆ ತಿಳಿದುಕೊಳ್ಳಿ
ksrtc free bus new rules check now: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಕರ್ನಾಟಕ ರಾಜ್ಯ ಸಾರಿಗೆ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಇತ್ತೀಚೆಗೆ ಹೊಸ ಆದೇಶವನ್ನು ಹೊರಡಿಸಿದ್ದಾರೆ ಅದರ ಪ್ರಕಾರ ಉಚಿತ ಟಿಕೆಟ್‌ನೊಂದಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಟಿಕೆಟ್ ಕಳೆದುಕೊಂಡರೆ ದಂಡ ವಿಧಿಸಲಾಗುತ್ತದೆ. ಹೌದು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡುವ ಪಿಂಕ್ ಟಿಕೆಟ್‌ನಲ್ಲಿ ಬಸ್ ಕಂಡಕ್ಟರ್‌ಗಳು ದಾರಿ ತಪ್ಪಿದರೆ, ಬಸ್ ಕಂಡಕ್ಟರ್‌ಗೆ ಟಿಕೆಟ್‌ಗೆ … Read more