KSRTC ಯ ಉಚಿತ ಬಸ್ ಹತ್ತುವ ಮಹಿಳೆಯರಿಗೆ ಬೆಳ್ಳಂಬೆಳಿಗ್ಗೆ ಕಹಿಸುದ್ದಿ!
ksrtc price hike:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿಗೆ ಬಂದ ಕಾರಣದಿಂದ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಹಿಂದೆಲ್ಲ ಟಿಕೆಟ್ ಮೊತ್ತ ಕೊಡಲು ಹಣಕಾಸಿನ ಸಮಸ್ಯೆ ಇದ್ದು ಅನೇಕವಾದ ಕಡೆ ಹೋಗುವ ಆಸೆ ಮನಸ್ಸು ಇದ್ದರೂ ಹಣ ಇಲ್ಲ ಎಂಬ ಕಾರಣಕ್ಕೆ ಎಲ್ಲ ಆಸೆ ಅದುಮಿಟ್ಟು ಜೀವನವನ್ನು ಸಾಗಿಸುವ ಮಹಿಳೆಯರು ರಾಜ್ಯದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ … Read more