ಸರ್ಕಾರದಿಂದ ಸ್ವಂತ ವಾಹನ ಖರೀದಿಗೆ ಪಡೆಯಿರಿ 4 ಲಕ್ಷದ ವರೆಗೆ ಸಬ್ಸಿಡಿ | ಇಲ್ಲಿದೆ ಸಂಪೂರ್ಣ ಮಾಹಿತಿ Swavalambi sarathi scheme karnataka 2024
Swavalambi sarathi scheme karnataka:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ, ನಮ್ಮ ರಾಜ್ಯ ಸರ್ಕಾರ(State Govt)ವು ಎಲ್ಲಾ ವರ್ಗದ ಜನರಿಗೆ ಒಳ್ಳೆಯದಾಗಲಿ ಎಂದು ಹಲವರು ಯೋಜನೆಗಳನ್ನು ಜಾರಿಗೆ ತರುತನೇ ಇದೆ. ವಿಶೇಷವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರು ಮತ್ತು ಕೆಲಸವಿಲ್ಲದವರು ಕಾಲದ ಮೇಲೆ ನಿಲ್ಲಲು ಸರ್ಕಾರ ಸಹಾಯ ಮಾಡುತ್ತಿದೆ. ನಿರುದ್ಯೋಗಿಗಳಿಗೆ ಸರ್ಕಾರ ಒಂದು ವಿಶೇಷ ಯೋಜನೆ ನೀಡುತ್ತಿದೆ. ಹಾಗಾದರೆ ನೀವು ಸಹ ಕನಸಿನ ಕಾರ್ ಖರೀದಿಸಿ ನಿಮ್ಮ ಉದ್ಯೋಗ ಆರಂಭ ಮಾಡುವುದು ಹೇಗೆ … Read more