New BPL Card: ಹೊಸ ರೇಷನ್ ಕಾರ್ಡ್ ಇಂತಹವರಿಗೆ ಮೊದಲು ಬೇಗ ಸಿಗುತ್ತೆ.! ಹೊಸ BPL ಕಾರ್ಡ್ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ.!
New BPL Card Update : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ರಾಜ್ಯದಲ್ಲಿ ಬಡ ವರ್ಗದ ಜನತೆಗಾಗಿ ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ.ಅದರಲ್ಲಿ ಆಹಾರ ಇಲಾಖೆಯು ವಿತರಣೆ ಮಾಡುವ ಆಹಾರ ಧಾನ್ಯಗಳು ಕೂಡ ಒಂದಾಗಿದ್ದು ಬಡ ವರ್ಗದ ಜನತೆ ಇದರ ನೆರವನ್ನು ಪಡೆಯುತ್ತಿದೆ.ಇದರ ಜೊತೆ ಅನ್ನ ಭಾಗ್ಯದ ಹಣವು (Anna Bhagya Money) ಕೂಡ ಸಹ ಖಾತೆಗೆ ಜಮೆ ಆಗುತ ಇದೆ.ಆದರೆ ಸರ್ಕಾರದ ಯಾವುದೇ ಸೌಲಭ್ಯ … Read more