HSRP Number Plate: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ನಿಯಮ ಫುಲ್ ಬದಲಾವಣೆ! ಹೊಸ ರೂಲ್ಸ್ ಏನು ಇಲ್ಲಿದೆ ನೋಡಿ.!
hsrp number plate rule change: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳಿಗೆ ಹೆಚ್ಚಿನವಾದ ಭದ್ರತೆ ಒದಗಿಸುವ ಮತ್ತು ದೇಶದ ಆಂತರಿಕ ರಕ್ಷಣೆಯ ಉದ್ದೇಶದಿಂದ ಎಲ್ಲಾ ಬಗೆಯ ವಾಹನ ಮಾಲೀಕರಿಗೆ ಅನ್ವಯವಾಗುವಂತೆ ಏಪ್ರಿಲ್ 01, 2019ಕ್ಕೂ ಮುನ್ನ ಯಾರೆಲ್ಲಾ ವಾಹನ ಖರೀದಿಯನ್ನು ಮಾಡಿದ್ದಾರೆ ಆ ಮಾಲೀಕರು ಕೂಡಲೇ ತಮ್ಮ ವಾಹನದ ನಂಬರ್ ಪ್ಲೇಟ್ HSRP (High Security Registration Number … Read more