HSRP ನಂಬರ್ ಪ್ಲೇಟ್ ಹಾಕಿಸದೆ ಇದ್ದವರಿಗೆ ಸರ್ಕಾರದಿಂದ ಕೊನೆ ಚಾನ್ಸ್.! ಇಲ್ಲಿದೆ ಸಂಪೂರ್ಣ ಮಾಹಿತಿ

HSRP ನಂಬರ್ ಪ್ಲೇಟ್ ಹಾಕಿಸದೆ ಇದ್ದವರಿಗೆ ಸರ್ಕಾರದಿಂದ ಕೊನೆ ಚಾನ್ಸ್.! ಇಲ್ಲಿದೆ ಸಂಪೂರ್ಣ ಮಾಹಿತಿ HSRP number plate Today Big Update 2024 FREE

HSRP Number Plate Today Big Update:ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ರಾಜ್ಯ ಸರ್ಕಾರ(State Govt) ವಾಹನ ಮಾಲೀಕ(Vehicle owner)ರಿಗೆ ಗುಡ್ ನ್ಯೂಸ್ (good news)ನೀಡಿದೆ. 2019ರ ಏಪ್ರಿಲ್ 1ನೇ ತಾರೀಖಿಗೆ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (High-security registration plate – HSRP) ಅಳವಡಿಸಲು ಕೊನೆಯ ದಿನಾಂಕವನ್ನು ಮತ್ತೊಮ್ಮೆ ಸೆಪ್ಟೆಂಬರ್ 15, 2024 ರವರೆಗೆ ವಿಸ್ತರಣೆಯನ್ನು ಕೂಡ ಸಹ ಮಾಡಿದೆ. ಸೆಪ್ಟೆಂಬರ್ ಡೆಡ್‌ಲೈನ್ (September … Read more