Gruhalakshmi 10th installment updates kannada ಗೃಹಲಕ್ಷ್ಮಿ 10ನೇ ಕಂತು ಹಣ ಬಿಡುಗಡೆ.!ಯಾವಾಗ ಬರುತ್ತೆ 10ನೇ ಕಂತು ಹಣ ಬ್ಯಾಂಕ್ ಅಕೌಂಟಗಳಿಗೆ ಇಲ್ಲಿದೆ ಪಕ್ಕಾ ಮಾಹಿತಿ
Gruhalakshmi 10th installment updates kannada:ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ 10ನೇ ಕಂತು ಹಣ ಕುರಿತು ಹೊಸ ಅಪ್ಡೇಟ್ ಇದೆ. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಯಾರಿಗೆ ಆದ್ರೆ 9ನೇ ಕಂತು ಹಣ ಬಂದು ಇದಯೋ ಅವರು ಕೇಳುತ ಇರೋದು 10ನೇ ಕಂತು ಹಣ ಯಾವಾಗ ಬರುತ್ತೆ. 10ನೇ ಕಂತು ಹಣ ಈಗಾಗಲೇ ಯಾರಿಗಾದರೂ ಹಣ ಬಂದಿದ್ಯ, 10ನೇ ಕಂತು ಹಣ ಬಿಡುಗಡೆ ಆಗಿದೆಯಾ. ನನಗೆ ಇನ್ನೂ 9ನೇ ಕಂತು ಹಣ ಬಂದಿಲ್ಲ ಏನು ಮಾಡಬೇಕು. ನನಗೆ 1 ಕಂತು … Read more