ನೀವು ಜಿಯೋ ಅಥವಾ ಏರ್ ಟೆಲ್ ಬಿಟ್ಟು BSNLಗೆ ಪೋರ್ಟ್ ಆಗುತ್ತೀರಾ? ನಿಮ್ಮ ಸುತ್ತ ಮುತ್ತ ಬಿಎಸ್ಎನ್ಎಲ್ ಟವರ್ ಇದೆಯಾ ಎಂದು ಹೀಗೆ ಚೆಕ್ ಮಾಡಿಕೊಳ್ಳಿ.!

ನೀವು ಜಿಯೋ ಅಥವಾ ಏರ್ ಟೆಲ್ ಬಿಟ್ಟು BSNLಗೆ ಪೋರ್ಟ್ ಆಗುತ್ತೀರಾ? ನಿಮ್ಮ ಸುತ್ತ ಮುತ್ತ ಬಿಎಸ್ಎನ್ಎಲ್ ಟವರ್ ಇದೆಯಾ ಎಂದು ಹೀಗೆ ಚೆಕ್ ಮಾಡಿಕೊಳ್ಳಿ.! bsnl tower check location near you 2024 FREE

bsnl tower check location near you : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಸ್ನೇಹಿತರೆ ಈಗ ನಿಮಗೆ ಗೊತ್ತಿರುವ ಹಾಗೆ ತುಂಬಾ ಅನೇಕ ಟೆಲಿಕಾಂ ಕಂಪನಿಗಳು ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸಿದ ನಂತರ, ಈಗ ಎಲ್ಲಾ ಜನರು ನಮ್ಮ ಸರ್ಕಾರಿ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನತ್ತ ಮುಖ ಆದ್ರೆ ಹೋಗುತ್ತಿದ್ದಾರೆ. ಏಕೆಂದರೆ ಈಗ BSNLನ ರೀಚಾರ್ಜ್ ಯೋಜನೆಗಳು ಇನ್ನು ಕೂಡಾ ದೊಡ್ಡವಾಗಿದ್ದು. … Read more