Kotak junior scholarship apply | 10ನೇ ತರಗತಿ ಪಾಸಾದರೆ ಸಾಕು ವಿದ್ಯಾರ್ಥಿಗಳಿಗೆ 73,500 ಸ್ಕಾಲರ್ಶಿಪ್ ಸಿಗುತ್ತದೆ.! ಬೇಗ ಬೇಗ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ
Kotak junior scholarship apply :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನೀವು 10ನೇ ತರಗತಿ ಪಾಸ್ ಆಗಿದ್ದೀರಾ ಹಾಗಾದರೆ ಕೋಟಕ್ ಮಹೇಂದ್ರ ಗ್ರೂಪ್ ಸಂಸ್ಥೆಯ ಕೋಟಕ್ ಎಜುಕೇಶನ್ ಫೌಂಡೇಶನ್ ವತಿಯಿಂದ ಸುಮಾರು 73 ಸಾವಿರ ರೂಪಾಯಿವರೆಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿಯನ್ನು ಕರೆಯಲಾಗಿದ್ದು ಆಸಕ್ತಿ ಇರುವವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ತಮ್ಮ ವಿದ್ಯಾಭ್ಯಾಸಕ್ಕಾಗಿ ಹಣ ಪಡೆದುಕೊಳ್ಳಬಹುದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ … Read more