HSRP ನಂಬರ್ ಪ್ಲೇಟ್ ಹಾಕಿಸದೆ ಇದ್ದವರಿಗೆ ಸರ್ಕಾರದಿಂದ ಕೊನೆ ಚಾನ್ಸ್.! ಇಲ್ಲಿದೆ ಸಂಪೂರ್ಣ ಮಾಹಿತಿ
HSRP Number Plate Today Big Update:ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ರಾಜ್ಯ ಸರ್ಕಾರ(State Govt) ವಾಹನ ಮಾಲೀಕ(Vehicle owner)ರಿಗೆ ಗುಡ್ ನ್ಯೂಸ್ (good news)ನೀಡಿದೆ. 2019ರ ಏಪ್ರಿಲ್ 1ನೇ ತಾರೀಖಿಗೆ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಗಳ (High-security registration plate – HSRP) ಅಳವಡಿಸಲು ಕೊನೆಯ ದಿನಾಂಕವನ್ನು ಮತ್ತೊಮ್ಮೆ ಸೆಪ್ಟೆಂಬರ್ 15, 2024 ರವರೆಗೆ ವಿಸ್ತರಣೆಯನ್ನು ಕೂಡ ಸಹ ಮಾಡಿದೆ. ಸೆಪ್ಟೆಂಬರ್ ಡೆಡ್ಲೈನ್ (September … Read more