ಗೃಹಲಕ್ಷ್ಮಿ ₹4,000 ಹಣ ಬಿಡುಗಡೆ! ಇನ್ನುಮುಂದೆ ಪ್ರತಿ ತಿಂಗಳು ಇದೇ ದಿನದಂದು ಹಣ ಬರುತ್ತೆ.! ಇಲ್ಲಿದೆ ನೋಡಿ ಹೊಸ ಅಪ್ಡೇಟ್ Gruhalakshmi Money Release
Gruhalakshmi Money Release: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣವು ಯಾವಾಗ ಜಮಾ ಆಗಲಿದೆ ಇನ್ನು ಮೇಲೆ ಯಾವ ದಿನಾಂಕದಂದು ಹಣ ಜಮಾ ಆಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಈ ಲೇಖನವನ್ನು ಕೊನೆಯವರೆಗೂ ಓದಿ ತಿಳಿದುಕೊಳ್ಳಿ. ಗೃಹಲಕ್ಷ್ಮಿ ಯೋಜನೆ (gruhalakshmi yojana)ಯ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತರಲಾಗಿದೆ ಎಂಬುದು ನಿಮಗೆಲ್ಲ ಗೊತ್ತಿದೆ. ಗೃಹಲಕ್ಷ್ಮಿ ಯೋಜನೆಯ 10 ಕಂತು ಹಣ (gruhalakshmi yojana … Read more