Gruha jyothi scheme 2024 ಗೃಹ ಜ್ಯೋತಿ ಯೋಜನೆ ಸರ್ಕಾರ ಹೊಸ ರೂಲ್ಸ್ ಜಾರಿ |ಇನ್ಮುಂದೆ ಈ ಮನೆಗಳಿಗೆ ಉಚಿತ ಕರೆಂಟ್ ಇಲ್ಲ
gruha jyothi scheme 2024:ಸರ್ಕಾರದಿಂದ ಬಿಗ್ ಶಾಕ್ ಕೊಟ್ಟಿದ್ದಾರೆ ರಾಜ್ಯ ಸರ್ಕಾರ ಕಾಂಗ್ರೆಸ್ ನ ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಲ್ಲಿ ಬಿಗ್ ಶಾಕ್ ಕೊಟ್ಟಿದೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಯಾರೆಲ್ಲ 200 ಯೂನಿಟ್ ಉಚಿತ ಕರೆಂಟ್ ಪಡೆಯುತ್ತಿದ್ದರು ಅವರಿಗೆಲ್ಲ ಸರ್ಕಾರದಿಂದ ಮಾಹಿತಿ ಬಂದಿದೆ ಏನು ಬಿಗ್ ಶಾಕ್ ಅಂತ ತಿಳಿಸಿಕೊಡ್ತೀವಿ. ಗೃಹಜೋತಿ ಯೋಜನೆ ಅಲ್ಲಿ ಯಾರಿಗೆ ಫ್ರೀ ಕರೆಂಟ್ ಸಿಗುತ್ತೆ ಯಾರಿಗೆ ಫ್ರೀ ಕರೆಂಟ್ ಸಿಗಲ್ಲ ಅಂತ ತಿಳಿಸಿಕೊಡ್ತೀವಿ. ತುಂಬಾ ಜನ ಗೃಹಜೋತಿ ಯೋಜನೆ ಅಡಿ … Read more