FASTag New Rule: ದೇಶಾದ್ಯಂತ ಫಾಸ್ಟ್ ಟ್ಯಾಗ್ ಇದ್ದವರಿಗೆ ಬಂತು ಹೊಸ ರೂಲ್ಸ್.! ಇಂದು ಬೆಳಿಗ್ಗೆ ಘೋಷಣೆ | ಫಾಸ್ಟ್ ಟ್ಯಾಗ್ ಇರೋ ಪ್ರತಿಯೊಬ್ಬರು ತಿಳಿದುಕೊಳ್ಳಿ
FASTag New Rule:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಇ- ಚಲನ್ ಪ್ರಕ್ರಿಯೆಯನ್ನು (e- Challan Process) ಜಾರಿಗೊಳಿಸಿದ ನಂತರವು ಕೂಡ ಕೇವಲ ಮುಂಬೈನಲ್ಲಿಯೇ 42.89 ಮಿಲಿಯನ್ ವಾಹನ ಸವಾರರು ಟ್ರಾಫಿಕ್ ನಿಯಮವನ್ನು (Traffic Rules) ಉಲ್ಲಂಘನೆಯನ್ನು ಸಹ ಮಾಡಿದ್ದು, ಮುಂಬೈ ರಾಜ್ಯದ ಟ್ರಾಫಿಕ್ ಪೊಲೀಸರು (Traffic Police) ವಾಹನ ಸವಾರರಿಂದ ಒಟ್ಟಾರೆಯಾಗಿ 2429 ಕೋಟಿ ಹಣವನ್ನು ಸಂಗ್ರಹ ಮಾಡಬೇಕಿದೆ. ಇವರಿಗೂ ಕೇವಲ 35% ದಂಡದ ಹಣವನ್ನು ಮಾತ್ರ ಟ್ರಾಫಿಕ್ … Read more