Loan Waiver: ಕೃಷಿ ಸಹಕಾರ ಸಂಘಗಳಲ್ಲಿ ಇರುವಂತಹ ಸಾಲ, ರೈತರ ಸಾಲ ಮನ್ನಾ ಬಗ್ಗೆ ಬಿಗ್ ಅಪ್ಡೇಟ್.! ಸಾಲಮನ್ನಾ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!
Loan Waiver:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ಭಾರತ ದೇಶ ಪ್ರಮುಖವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೃಷಿಯನ್ನು ಪ್ರಧಾನವಾಗಿ ನಂಬಿಕೊಂಡಿರುವಂತಹ ದೇಶವಾಗಿದ್ದು ಇಲ್ಲಿ ಕೃಷಿಯನ್ನು ಮಾಡುವಂತಹ ರೈತರನ್ನ ದೇವರ ಸ್ವರೂಪವಾಗಿ ಕಾಣಲಾಗುತ್ತದೆ. ಯಾಕಂದ್ರೆ ಹಸಿದವರಿಗೆ ಅನ್ನ ಹಾಕುವಂತಹ ವರವನ್ನು ಅವನೊಬ್ಬನಿಗೆ ಮಾತ್ರ ಒಲಿದು ಬಂದಿರೋದು. ಆದರೆ ಆರ್ಥಿಕವಾದ ಸಂಕಷ್ಟದ ವಿಚಾರಕ್ಕೆ ಬಂದಾಗ ನಮ್ಮ ಭಾರತ ದೇಶದ ಬೆನ್ನೆಲುಬು ಆಗಿರುವಂತಹ ರೈತ ಸಾಕಷ್ಟು ಅಂದ್ರೆ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ. ಆಗಾಗ … Read more