Infosys Work From Home Jobs:ಮನೆಯಲ್ಲೇ ಕುಳಿತುಕೊಂಡು ತಿಂಗಳಿಗೆ 66,000 ಸಂಪಾದಿಸಿ.! ಇನ್ಫೋಸಿಸ್ʼನಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ.! ಅರ್ಜಿ ಲಿಂಕ್ ಇಲ್ಲಿದೆ
Infosys Work From Home Jobs: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನೀವು ಪದವೀಧರರಾ? ಡಿಗ್ರಿ ಮುಗಿಸಿ ಒಳ್ಳೆ ಕೆಲಸಕ್ಕಾಗಿ ಹುಡಕಾಡುತ್ತಿದ್ದೀರಾ? ಅಥವಾ ಉದ್ಯೋಗ ಬದಲಾವಣೆ ಮಾಡಲು ಜಾಬ್ ಹುಡುಕುತ್ತಿದ್ದೀರಾ? ಹಾಗಾದರೆ, ನಿಮಗೆ ಇನ್ಫೋಸಿಸ್(Infosys)ನಲ್ಲಿದೆ ಕೆಲಸ ಮಾಡುವ ಸುವರ್ಣವಾದ ಅವಕಾಶ ಬಂದಿದೆ. ಭಾರತದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಉದ್ಯೋಗ ಪಡೆಯಬೇಕೆಂಬ ಆಸೆ ನಿಮಗೆ ಇದ್ದರೆ ಇದು ನಿಮಗೆ ಸುವರ್ಣ ಅವಕಾಶ ಆಗಿದೆ . ನಮ್ಮ ಬೆಂಗಳೂರಿನ ಇನ್ಫೋಸಿಸ್ … Read more