Property Rules: ತವರಿನ ಆಸ್ತಿ ಕೇಳುವ ಮಹಿಳೆಯರಿಗೆ ಬಂತು ಹೊಸ ರೂಲ್ಸ್.! ಸರ್ಕಾರದ ಸುತ್ತೋಲೆ
Property Rules : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇತ್ತೀಚೆಗೆ ಭೂಮಿ ಖರೀದಿ ಮಾಡಬೇಕು ಎಂದರೆ ಅದಕ್ಕೆ ಲಕ್ಷಾಂತರ ರೂಪಾಯಿ ನೀಡಬೇಕು. ಇನ್ನು ಕೆಲವರು ತಮ್ಮ ಪೂರ್ವಜರ ಆಸ್ತಿ (Inherited Property) ಯಲ್ಲಿ ಪಾಲು ಪಡೆಯಬೇಕು ಎಂದು ತುಂಬಾ ಕಾಯುತ್ತಿರುವವರು ಇದ್ದಾರೆ. ಹಿಂದೆಲ್ಲ ಪುರುಷರಿಗೆ ಆಸ್ತಿ ಹಕ್ಕು ಇತ್ತು ಆದರೆ ಕಾಲ ಕ್ರಮೇಣ ಮಹಿಳೆ ಪುರುಷರಷ್ಟೆ ಆಸ್ತಿ ಪಡೆಯಲು ಹಕ್ಕುದಾರಳು ಅವಳಿಗೆ ಆಸ್ತಿ (Property) ನೀಡಲೇ ಬೇಕು ಎಂಬ ನಿಯಮ … Read more