Gruha Lakshmi: ಗೃಹಲಕ್ಷ್ಮಿ 11ನೆ ಕಂತಿನ ಹಣ ಇವತ್ತು ಈ 28 ಜಿಲ್ಲೆಗೆ ಬಿಡುಗಡೆ.! ಅಧಿಕೃತ ಘೋಷಣೆ
Gruha Lakshmi 11th Installment Money : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಇಂದು ಬಹಳಷ್ಟು ಪ್ರಸಿದ್ಧಿಯಲ್ಲಿ ಇರಲಿದ್ದು ಐದು ಗ್ಯಾರಂಟಿ ಯೋಜನೆ ಕೂಡ ಬಹಳಷ್ಟು ಸದ್ದು ಮಾಡುತ್ತಿದೆ. ಅದರಲ್ಲಿ ಮುಖ್ಯ ವಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಈ ಯೋಜನೆ ಮಹಿಳೆಯರಿಗಾಗಿಯೇ ಜಾರಿ ಮಾಡಿದ್ದು ತಿಂಗಳಿಗೆ ಎರಡು ಸಾವಿರ ರೂ ಹಣ ಅನ್ನು ಮನೆಯ ಹಿರಿಯ ಮಹಿಳೆಯ ಖಾತೆಗೆ ಹಣ ಜಮೆ ಮಾಡುತ್ತಿದೆ. … Read more