KSRTC: KSRTC ಯಲ್ಲಿ ಪ್ರಯಾಣಿಸುವ ಎಲ್ಲಾ ಗಂಡಸರಿಗೆ ಕಾಂಗ್ರೆಸ್ ಸರ್ಕಾರದಿಂದ ಬಂತು ಗುಡ್ ನ್ಯೂಸ್
ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರ ಪಡೆದು ಒಂದು ವರ್ಷ ಕಳೆಯುತ್ತಿದೆ. ಈ ಒಂದು ವರ್ಷದ ಅವಧಿಯಲ್ಲಿ ಅವರು ನೀಡಿದ್ದ ಅಷ್ಟು ಭರವಸೆಯನ್ನು ಒಂದೊಂದಾಗಿಯೇ ಈಡೇರಿಸುತ್ತಾ ಬಂದಿದ್ದಾರೆ. ಅಂತಹ ಭರವಸೆಯಲ್ಲಿ ಬಹುತೇಕ ಎಲ್ಲವೂ ಜನರಿಗೆ ಉಪಯೋಗವು ಆಗಿದೆ ಎಂದು ಹೇಳಬಹುದು. ಹಾಗಾಗಿ ಇಂದಿಗೂ ಜನ ಕಾಂಗ್ರೆಸ್ ಸರ್ಕಾರವನ್ನು ನಿತ್ಯ ಕೊಂಡಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಈಗ ಕಾಂಗ್ರೆಸ್ ಸರ್ಕಾರವು ಗಂಡಸರಿಗೆ ಒಂದು ಬಂಪರ್ ಶುಭ ಸುದ್ದಿ ನೀಡುತ್ತಿದ್ದು … Read more