BSNL New Recharge Plan 2024: ಹೊಸ ರೀಚಾರ್ಜ್ ಪ್ಲಾನ್ ಗಳ ಪಟ್ಟಿ ಬಿಡುಗಡೆ ಮಾಡಿದ BSNL.! BSNL ಅತೀ ಕಡಿಮೆ ರೀಚಾರ್ಜ್ ಪ್ಲಾನ್ ಗಳು ಇಲ್ಲಿದೆ.!
BSNL New Recharge Plan 2024: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಜುಲೈ 11, 2024 ರಂದು, BSNL SIM ಕಾರ್ಡ್ ಕಂಪನಿಯು ತನ್ನ ಹೊಸ ರೀಚಾರ್ಜ್ (Recharge Plan) ಯೋಜನೆಗಳ ಪಟ್ಟಿ ಬಿಡುಗಡೆ ಮಾಡಿದೆ. ₹10 ರೂ. ಯಿಂದ ₹6,000 ರೂ. ರವರೆಗಿನ ರೀಚಾರ್ಜ್ ಯೋಜನೆಗಳು ಲಭ್ಯವಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ BSNL ಗ್ರಾಹಕರಿಗೆಲ್ಲಾ ಕೂಡ ಇದೊಂದು ರೀತಿಯ ಖುಷಿಯ ಸುದ್ದಿಯೇ … Read more