New BPL Ration Card approval: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರ ರಿಗೆ ಸಿಹಿ ಸುದ್ದಿ ಸದ್ಯದಲ್ಲೇ 1.73 ಲಕ್ಷ ಅರ್ಜಿಯ ರೇಷನ್ ಕಾರ್ಡ್ ಗಳು ವಿತರಣೆ ಕೆಎಚ್ ಮುನಿಯಪ್ಪ
New BPL Ration Card approval:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನೀವು ಹೊಸದಾಗಿ ನೀವು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಗೆ ಅರ್ಜಿ ಹಾಕಿದ್ದೀರಾ ಅಥವಾ ನೀವು ಈ ಹಿಂದೆ ನೀವು (New BPL Ration Card approval) ಏನ್ ಆದ್ರೂ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದರೆ ನಿಮಗೆ ಒಂದು ಗುಡ್ ನ್ಯೂಸ್ ಆಹಾರ ಇಲಾಖೆಯ ಸಚಿವರಾದ ಶ್ರೀ ಕೆಎಚ್ ಮುನಿಯಪ್ಪನವರು … Read more