CM Siddaramaiah: 60 ವರ್ಷ ದಾಟಿದ ಕರ್ನಾಟಕದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್.! ಸಿದ್ದರಾಮಯ್ಯ ಘೋಷಣೆ
cm siddaramaiah announced good news for senior citizens of karnataka:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕದಲ್ಲಿ ಸರ್ಕಾರಿ ಬಸ್ ಗಳಿಗೆ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ನೀಡುವ ಶಕ್ತಿ ಯೋಜನೆ ಜನಪ್ರಿಯ ಆಗಿದ್ದಂತೆ ಬಸ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಸರ್ಕಾರಿ ಬಸ್ ಈಗ ನಿತ್ಯ ಓಡಾಟಕ್ಕೂ ಸದಾ ಜನಜಂಗುಳಿಯಿಂದ ತುಂಬುತ್ತಿದೆ. ಈ ನೆಲೆಯಲ್ಲಿ ಸರ್ಕಾರಿ ಬಸ್ ನಲ್ಲಿ ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ … Read more