bele parihar list: ಬರ ಪರಿಹಾರ ಹಣ ಜಮಾ ಆಗಿರುವಂತ ರೈತರ ಪಟ್ಟಿ ಬಿಡುಗಡೆ.! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ
bele parihar list:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ರಾಜ್ಯ ಸರ್ಕಾರವು ಕಳೆದ ವರ್ಷದ ಮುಂಗಾರು ಬೆಳೆ ಹಂಗಾಮಿನ ಬೆಳೆ ಹಾನಿ ಅಥವಾ ನಷ್ಟದ ಪರಿಹಾರದ ಹಣ ಬಿಡುಗಡೆ ಮಾಡಿದ್ದು. ನಿಮಗೆಲ್ಲರಿಗೂ ಗೊತ್ತೇ ಇರುವಂತ ವಿಷಯ ಹಾಗಾಗಿ ತುಂಬಾ ರೈತರಿಗೆ ಇನ್ನೂ ಬೆಳೆ ಪರಿಹಾರ ಹಣ ಜಮಾ ಆಗಿಲ್ಲ ಅಂತವರ ಪಟ್ಟಿಯನ್ನು ಬಿಡುಗಡೆ (bele parihar list)ಯನ್ನು ಮಾಡಲಾಗಿದ್ದು ಅದನ್ನು ಯಾವ ರೀತಿ … Read more