ಮನೆ ಬದಲಿಸುವವರು ಗೃಹಜ್ಯೋತಿ ಲಾಭ ಮತ್ತೆ ಪಡೆಯುವುದು ಡಿ-ಲಿಂಕ್ ಸೌಲಭ್ಯ.! ಇನ್ಮುಂದೆ ಮನೆ ಬದಲಿಸಿದರೂ ಚಿಂತೆಯಿಲ್ಲ.! ನಿಮಗೆ ಉಚಿತ ವಿದ್ಯುತ್ ಸಿಗುತ್ತೆ
gruha jyothi scheme delink:ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ. ನೀವು ಏನ್ ಆದ್ರೂ ಮನೆ ಬದಲಾವಣೆಯ ನಂತರ ಗೃಹ ಜ್ಯೋತಿ ಯೋಜನೆ(gruha jyothi scheme)ಯ ಲಾಭವನ್ನು ಪಡೆಯಲು ಹಳೆ ಮನೆಯ ಆರ್.ಆರ್.ಸಂಖ್ಯೆಯನ್ನು ಡಿ-ಲಿಂಕ್(D-link) ಮಾಡಬೇಕು ಈಗ ಆದ್ರೆ ಈ ಸೌಲಭ್ಯವನ್ನು ಈಗ ನಮ್ಮ ರಾಜ್ಯದ ಜನರಿಗೆ ಲಭ್ಯವಾಗಲಿದೆ. ಗೃಹ ಜ್ಯೋತಿ(gruha jyothi)ಗೆ ಒಂದು ವರ್ಷ ಮುಗಿದಿದ್ದು, ಈ ಸಂದರ್ಭದಲ್ಲಿ ಇಂಧನ ಇಲಾಖೆ ಈ ಪ್ರಕಟಣೆಯನ್ನು ಮಾಡಿದೆ. ಹೌದು ಸ್ನೇಹಿತರೆ ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ … Read more