Property: ತಂದೆ ತಾಯಿಯ ಇಂತಹ ಆಸ್ತಿಯಲ್ಲಿ, ಸೊಸೆಗೂ ಮತ್ತು ಮಗನಿಗೂ ಹಕ್ಕು ಇಲ್ಲ ; ಇಲ್ಲಿದೆ ಸಂಪೂರ್ಣ ಮಾಹಿತಿ.

Property: ತಂದೆ ತಾಯಿಯ ಇಂತಹ ಆಸ್ತಿಯಲ್ಲಿ, ಸೊಸೆಗೂ ಮತ್ತು ಮಗನಿಗೂ ಹಕ್ಕು ಇಲ್ಲ ; ಇಲ್ಲಿದೆ ಸಂಪೂರ್ಣ ಮಾಹಿತಿ 2024 FREE

Property:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಸ್ವಾಗತ ಇವತ್ತಿನ ಲೇಖನಿಯಲ್ಲಿ ತಿಳಿಸುವ ವಿಷಯವೇನೆಂದರೆ ನಮ್ಮ ದೇಶದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಲವು ಕಾನೂನುಗಳಿವೆ, ಆ ಕಾನೂನುಗಳು ಆಗಾಗ ಬದಲಾಗುತ್ತಲೆ ಇರುತ್ತವೆ . ಮತ್ತೆ ತಿದ್ದುಪಡಿ ಆಗುತ್ತಲೇ ಇರುತ್ತದೆ. ನಮ್ಮ ಪೂರ್ವಜರ ಆಸ್ತಿಯು (Property) ಅದು ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಬಳುವಳಿಯಾಗಿ ಬರುತ್ತದೆ. ನಮ್ಮ ದೇಶದ ಆಸ್ತಿಯ ಬಗ್ಗೆ ಇರುವ ಕಾನೂನಿನ ಕುರಿತು ಎಲ್ಲಾರು ತಿಳಿದುಕೊಳ್ಳುವುದು ಒಳ್ಳೆಯದು, ಆದರೆ ನಿಮ್ಮ ತಂದೆ ಹೆಸರಿನಲ್ಲಿ ಇದ್ದರೆ ಆಸ್ತಿಯು ಇದ್ದರೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ಆಸ್ತಿ … Read more