Pm Kisan 18th Installment ರೈತರಿಗೆ ಶುಭ ಸುದ್ದಿ: PM ಕಿಸಾನ್ 18ನೇ ಕಂತಿನ ಹಣ ಈ ದಿನಾಂಕದಂದು ಬಿಡುಗಡೆ.!
Pm Kisan 18th Installment : ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ, ಒಂದು ಸಿಹಿಯಾದ ಸುದ್ದಿ ಹೌದು ಏನೆಂದರೆ PM ಕಿಸಾನ್ 17 ನೇ ಕಂತಿನ ಹಣ (Pm Kisan 17th Installment)ವನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ. ಇದೀಗ 18ನೇ ಕಂತಿನ ಹಣ (Pm Kisan 18th Installment)ಕ್ಕಾಗಿ ರೈತರು ಕಾಯುತ್ತಿದ್ದಾರೆ. ಈ ಆದೇಶದಲ್ಲಿ ಹಣವನ್ನು ಯಾವಾಗ ಠೇವಣಿ ಮಾಡಲಾಗುತ್ತದೆ ಎಂದು ನಿಮಗೆ ತಿಳಿಸುತೇನೆ. Pm Kisan 18th Installment … Read more