Rent house: ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಬಂತು ಹೊಸ ರೂಲ್ಸ್ .! ಬಾಡಿಗೆದಾರರಿಗೆ ಮತ್ತು ಮಾಲೀಕರಿಗೆ ಈ ನಿಯಮ ಇಂದಿನಿಂದಲೇ ಕಡ್ಡಾಯ.!

Rent house: ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಬಂತು ಹೊಸ ರೂಲ್ಸ್ .! ಬಾಡಿಗೆದಾರರಿಗೆ ಮತ್ತು ಮಾಲೀಕರಿಗೆ ಈ ನಿಯಮ ಇಂದಿನಿಂದಲೇ ಕಡ್ಡಾಯ.! 2024 FREE

Rent House: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಪ್ರಸ್ತುತ ದಿನಗಳಲ್ಲಿ ಹಣ(money) ಸಂಪಾದನೆಗಾಗಿ ಜನರು ಪಟ್ಟಣವನ್ನು (town) ಸೇರುತ್ತಿದ್ದಾರೆ. ಆದ್ದರಿಂದ ಪಟ್ಟಣದಲ್ಲಿರುವ ಜನ ಸಂಖ್ಯೆಯಲ್ಲಿ ದಿನೇ ದಿನೇ ತುಂಬಾನೆ ಏರಿಕೆಯಾಗಿತ್ತಿದೆ. ನಗರ ಸೇರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಬಾಡಿಗೆ ಮನೆ(Rented house)ಯನ್ನೇ ಆಶ್ರಯಿಸಿಕೊಂಡಿರುತ್ತಾರೆ. ಒಂದು ಮನೆ ಹುಡುಕಿ ವಾಸ ಮಾಡುತ್ತ ದಿನ ಕಳೆಯುತ್ತಿರುತ್ತಾರೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಮನೆ ಮಾಲೀಕರ ಕಿರಿ ಕಿರಿಯ ವಿಪರೀತವಾಗುತ್ತದೆ. … Read more