ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಈ ದಾಖಲೆಗಳು ಕಡ್ಡಾಯ.! ಮತ್ತೆ ನಿಯಮ ಚೇಂಜ್ ಆಗಿದೆ..!
New Ration card Today Update: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಬಡ ವರ್ಗದ ಜನತೆಗೆ ನೇರವಾಗಲೆಂದು ಸರ್ಕಾರವು ಹಲವು ರೀತಿಯ ಸೌಲಭ್ಯಗಳನ್ನು ಘೋಷಣೆ ಮಾಡುತ್ತಿದು.ಅದರಲ್ಲಿ ಮುಖ್ಯವಾಗಿ ಆಹಾರ ಇಲಾಖೆಯು ನೀಡುವ ಪಡಿತರ ಆಹಾರ ಧಾನ್ಯಗಳು ಕೂಡ ಮುಖ್ಯ ಒಂದಾಗಿದ್ದು ಈ ಯೋಜನೆಯಿಂದ ಬಹಳಷ್ಟು ಬಡ ಜನರರಿಗೆ ಹಸಿವು ನೀಗುತ್ತಿದ. ಅದೇ ರೀತಿ ಪಡಿತರ ಸೌಲಭ್ಯವನ್ನು ಪಡೆಯಲು ಇಂದು ರೇಷನ್ ಕಾರ್ಡ್ ಕೂಡ (Ration Card) ಬಹಳ ಮುಖ್ಯ … Read more