ಹೊಸ ರೇಷನ್ ಕಾರ್ಡ್ ಪಡೆಯುವುದಕ್ಕೆ ನಿಮ್ಮ ಆದಾಯ ಎಷ್ಟಿರಬೇಕು? ಸರ್ಕಾರದಿಂದಲೇ ಬಂತು ಹೊಸ ಸೂಚನೆ
New ration card Apply karnataka 2024:@ahara.kar.nic.in ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ಅರ್ಜಿ (New Ration Card) ಯನ್ನು ಸಲ್ಲಿಸುವವರಿಗೆ ಸರ್ಕಾರದಿಂದ ಹೊಸ ಸೂಚನೆಯನ್ನು ಹೊರಡಿಸಲಾಗಿದೆ ಹೊಸ ಪಡಿತರ ಚೀಟಿಗೆ ಅರ್ಜಿ ಯನ್ನು ಸಲ್ಲಿಸುವವರು ಸರ್ಕಾರದ ಈ ಹೊಸ ಅಪ್ಡೇಟ್ ಅನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೇವೆ ಕೊನೆವರೆಗೂ ಓದಿ. ಆದಾಯ ಮಿತಿ ( Income limit ) ಒಟ್ಟಾರೆ ರೇಷನ್ ಕಾರ್ಡ್ ಒಂದು ಇತ್ತೀಚಿನ ಸಮಯದಲ್ಲಿ ಅತಿ … Read more