ಸ್ವ-ಉದ್ಯೋಗ ಮಾಡಲು 30,000 ಸಹಾಯಧನ ಸಿಗುತ್ತೆ ಹೀಗೆ ಅರ್ಜಿ ಸಲ್ಲಿಸಿ ಹಣ ಪಡೆಯಿರಿ
own Business:ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯ ಮಹಿಳೆಯರಿಗೆ (karnataka mahila nigama) ಸ್ವಯಂ ಉದ್ಯೋಗ(self employment) ಆರಂಭಿಸಲು ರೂ 30000 ಸಾವಿರ ಸಹಾಯಧನ ಸಿಗುತ್ತೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೇ ಓದಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳಾ ಫಲಾನುಭವಿಗಳು ಅರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಲು ಸ್ವ-ಉದ್ಯೋಗ (self employment)ವನ್ನು ಪ್ರಾರಂಭಿಸಲು ಧನ್ಯಶ್ರೀ(dhanya shree) ಮತ್ತು … Read more