ಸಾಲ ಮನ್ನಾ ಯೋಜನೆ 2024: ರೈತರಿಗೆ ಸರ್ಕಾರದ ಬಂಪರ್ ಆಫರ್.! Saala manna yojane
Saala manna yojane:ನಮಸ್ಕಾರ ಗೆಳೆಯರೆ ಸಮಸ್ತ ಎಲ್ಲಾ ಜನತೆಗೆ ಸ್ವಾಗತ ಇವತ್ತಿನ ವಿಷಯದಲ್ಲಿ ರೈತರಿಗೆ ಒಂದು ಸಿಹಿಯಾದ ಸುದ್ದಿ ಅಂತ ಹೇಳಬವುದು ಸರ್ಕಾರವು ಚಂಡಮಾರುತ ಮತ್ತು ಬಿರುಗಾಳಿ ಮತ್ತು ಅತಿಯಾದ ಮಳೆ ಮಿತ ಮಳೆ ಆಯ್ಲಿ ಕಲ್ಲು ಮಳೆ ಮುಂತಾದ ಪ್ರಕೃತಿ ವಿಕೋಪಗಳಿಂದ ರೈತರ ಬೆಳಗೆ ಹಾನಿಯಾದರೆ ಅಂತಹ ರೈತರಿಗೆ ಪರಿಹಾರವನ್ನು ನೀಡಲಾಗುತ್ತದೆ. ಮತ್ತು ಸರ್ಕಾರವು ರೈತರ ಆರ್ಥಿಕ ಸ್ಥಿತಿಯನ್ನು ಪರಿಗಣನೆ ಮಾಡಿ ಅವರ ಹಳೆಯ ಸಾಲ ಮನ್ನಾಮಾಡಲಾಗುತ್ತದೆ.ಆದ್ದರಿಂದಲೇ ಸರ್ಕಾರದ ಅಡಿಯಲ್ಲಿ ಸಾಲ ಮನ್ನಾ ಯೋಜನೆಯು ಜಾರಿಯಲ್ಲಿ … Read more