Senior Citizen: ರಾಜ್ಯದ ಎಲ್ಲ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್.! ಸಿಎಂ ಸಿದ್ದರಾಮಯ್ಯ ಘೋಷಣೆ

Senior Citizen: ರಾಜ್ಯದ ಎಲ್ಲ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್.! ಸಿಎಂ ಸಿದ್ದರಾಮಯ್ಯ ಘೋಷಣೆ 2024 FREE

senior citizen: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ಹಿರಿಯ ನಾಗರಿಕರ ಸಬಲೀಕರಣಕ್ಕೆ ರಾಜ್ಯ ಸರಕಾರ ಸದಾ ಕಾಲ ಬೆಂಬಲವನ್ನು ನೀಡುತ್ತಲೇ ಬಂದಿದೆ. ರಾಜ್ಯ ಸರ್ಕಾರವು ಅನೇಕ ರೀತಿಯಲ್ಲಿ ಬೆಂಬಲಿಸುತ್ತಲಿದ್ದು ಹಿರಿಯನಾಗರಿಕರಿಗೆ ಪಿಂಚಣಿ (Pension) ಹಾಗೂ ಇತರ ಸೌಲಭ್ಯ ಕೂಡ ನೀಡುತ್ತಲೇ ಬರಲಾಗಿದೆ. ಇಂತಹ ಸೌಲಭ್ಯವನ್ನು ಹಿರಿಯ ನಾಗರಿಕ (Senior Citizen)ರು ಪಡೆಯಲು ಹಿರಿಯ ನಾಗರಿಕರು ಎನ್ನುವ ಕಾರ್ಡ್ (Senior Citizen Card ) ಅತ್ಯಗತ್ಯವಾಗಿದೆ. ಹಿರಿಯ ನಾಗರಿಕರಿಗೆ … Read more